ಕೃಷ್ಣಾಷ್ಟಮೀ
6 – 9 – 2023 ರಂದು ರಾತ್ರಿ 9 ರಿಂದ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಕೃಷ್ಣನ ಕುರಿತು ವಿಷಯಕಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಪಟ್ಟಿತು. ರಾತ್ರಿ 11 ಗಂಟೆಗೆ ಧಾರ್ಮಿಕ ಪೂಜೆಯು ನೆರವೇರಿತು. […]
6 – 9 – 2023 ರಂದು ರಾತ್ರಿ 9 ರಿಂದ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಕೃಷ್ಣನ ಕುರಿತು ವಿಷಯಕಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಪಟ್ಟಿತು. ರಾತ್ರಿ 11 ಗಂಟೆಗೆ ಧಾರ್ಮಿಕ ಪೂಜೆಯು ನೆರವೇರಿತು. […]
ದಿನಾಂಕ 6.8.23 ರಂದು ಪ್ರತಿಭಾ ಮತ್ತು ಧೃತಿ ಪಾಲಕರ ಸಮ್ಮುಖದಲ್ಲಿ ಲಾಸ್ಯ ಗಣದ ಭರತನಾಟ್ಯತಂಡದವರಿಂದ ನಾಟ್ಯನಿವೇದನೆ. […]
ಭಾರತೀಯ ಪರಂಪರೆಯಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಾಗಾಗಿ ಗುರುಕುಲಕ್ಕೆ ಸೇರ್ಪಡೆಯಾಗುವ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ದೀಕ್ಷೆಯನ್ನು ನೀಡಿ ವಿದ್ಯೆಯನ್ನು ಕಲಿಯಲು ಅವಕಾಶ ಮಾದಿಕೊಡುವ ಪರಂಪರೆಯಿದೆ. ಇದರ ಅನ್ವಯ ಗುರುಕುಲದಲ್ಲಿ ದಿನಾಂಕ ೨೧/೦೬/೨೦೨೩ ರಂದು ಬೆಳಿಗ್ಗೆ ೬.೦೦ ಗಂಟೆಗೆ ಪಂಚಗವ್ಯ ಹವನದೊಂದಿಗೆ ದೀಕ್ಷಾ ಸಮಾರಂಭವು ಆರಂಭಗೊಂಡಿತು. ಮಕ್ಕಳಿಗೆ ದೀಕ್ಷೆಯನ್ನು ಗುರುಕುಲದ ಶ್ರೀಮತಿ ಮಾತೃಶ್ರೀ ಯವರು ನೀಡಿದರು.ಒಟ್ಟು ಹದಿನಾರು ಮಕ್ಕಳು ಅಧಿಶೀಲ ಶಿಕ್ಷಣಕ್ಕೆ ಮತ್ತು ಇಬ್ಬರು ಅಧಿಪ್ರಜ್ನಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದಾರೆ.ಸಭಾ ಕಾರ್ಯಕ್ರಮವು ವೇದಘೋಷದೊಂದಿಗೆ ಆರಂಭವಾಯಿತು. ನಂತರ ಮೈತ್ರೇಯಿಯ ಹುಟ್ಟು ಹಾಗೂ ಬೆಳೆದು […]
God is the creator of the nature Who writes the future………… The little birds that sing And they fly with their wings…… The little blossoming flowers With their wonder colors……. The tall green trees Which give us fruits…… The vast river which flows The light wind that blows…….. Wha! It is extremely beautiful We should […]
ನಮ್ಮ ಸಮಾಜದಲ್ಲಿ ಸಮಸ್ಯೆಗಳು ತುಂಬಾ ಕಾಣುತ್ತಿವೆ. ಅದಕ್ಕೆ ಪರಿಹಾರಗಳೂ ಮಾಡಲಾಗುತ್ತಿವೆ. ಹೀಗಾದರೂ ಹೊಸಹೊಸ ಸಮಸ್ಯೆಗಳು ಹುಟ್ಟುತ್ತಿವೆಯೇ ಹೊರತು ಅವುಗಳು ಕಡಿಮೆಯಾಗುತ್ತಿಲ್ಲ. ಕಾರಣವೇನು….? ಎಂದು ಯೋಚಿಸಿದಾಗ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಮುಂದೆಯಲ್ಲ, ಹಿಂದೆ. ಸಮಸ್ಯೆಯ ಕಾರಣ ನಾಶವಾದಲ್ಲಿ ಸಮಸ್ಯೆಗಳು ನಿಶ್ಶೇಷವಾಗಿ ಕಳೆದು ಹೋಗುತ್ತವೆ ಎಂದು ತಿಳಿದು ಬಂದಿತು. ಈ ಚಿಂತನೆಯ ಆಧಾರದ ಮೇಲೆ ನನ್ನ ಮನದಲ್ಲಿ ಮೂಡಿಬಂದ ಅಪೇಕ್ಷೆಗಳನ್ನು ಅಕ್ಷರಗಳಾಗಿ ಇಳಿಸುವ ಪುಟ್ಟ ಯತ್ನವನ್ನು ಮಾಡುತಿದ್ದೇನೆ. ಶಿಕ್ಷಣ ವ್ಯವಸ್ಥೆಯ ಪೂರ್ತಿ ಅಧಿಕಾರವನ್ನು ಜ್ಞಾನಿಗಳಿಗೆ, ಸಚ್ಚಾರಿತ್ರ್ಯವುಳ್ಳವರಿಗೆ ಸಭ್ಯರಾಗಿರುವ ಹಾಗೂ ಉತ್ತಮ […]
ಪ್ರಕೃತ ಸಮಾಜದಲ್ಲಿ ಶಾಸ್ತ್ರ ಎನ್ನುವುದನ್ನು ಪದ ಮಾತ್ರದಿಂದ ಕೇಳಿದವರ ಸಮೂಹ ಒಂದು ಕಡೆಯಾದರೆ ಶಾಸ್ತ್ರವನ್ನು ತಿಳಿದವರು, ತಿಳಿಯುತ್ತಿರುವವರು ಇನ್ನೊಂದು ಕಡೆ. ಪ್ರವಾಹದ ಮಧ್ಯದಲ್ಲಿ ಸಿಕ್ಕಿರುವ ಮರದ ತುಂಡಿನಂತೆ, ಯಾಂತ್ರಿಕ ಜಗತ್ತಿನ ಮಧ್ಯದಲ್ಲಿ ಶಾಸ್ತ್ರಗಳ ಸ್ಥಿತಿ ಇದೆ. ಈ ದೃಷ್ಟಿಯಿಂದ ಅದಕ್ಕೆ ಪೂರಕ ವ್ಯವಸ್ಥೆಗಳು ಆಗುತಿದ್ದು ಕೆಲವರು ಶಾಸ್ತ್ರಾಧ್ಯಯನ ಮಾಡುತ್ತಾ ಅದನ್ನು ಉಳಿಸುವುದರಲ್ಲಿ ತೊಡಗಿದ್ದಾರೆ. ಹೀಗೆ ಶಾಸ್ತ್ರಗಳು ಪಾಠಶಾಲೆ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಂದ ಪ್ರಾರಂಭವಾಗಿ ಶಾಸ್ತ್ರಸಭೆ, ಶಾಸ್ತ್ರೀಯಪರೀಕ್ಷೆ, ಶಾಸ್ತ್ರೀಯಸ್ಪರ್ಧೆಗಳಲ್ಲಿ ಅಂತ್ಯವಾಗುತ್ತಾ ಇವೆ. ಶಾಸ್ತ್ರಗಳ ಪ್ರಕಟೀಕರಣ ಇವೇ ಮೂರು ಸ್ಥಾನಗಳಿಗೆ […]
भारतीयसमाजः सङ्क्रमणसन्धिकाले यात्रां निर्वर्तयन्नस्ति । एकत्र घ्ज्ल्ळ् ब्झ् ळ्ण्ज् ज्ग्ल्ळ् इति रूपेण पौर्वात्यार्षपरम्परामूलतः वेदधारा-योगधारा-संस्कृतधारा-विज्ञानधाराश्च समाजे प्रवहन्ति । अन्यत्र च घ्ज्ल्ळ् ब्झ् ळ्ण्ज् ष्ज्ल्ळ् रूपेण तन्त्रज्ञानधारा-भोगजीवनधारा-पाश्चात्तीकरणधारा-आङ्ग्लव्यामोहधारा इति धाराः प्रवहन्ति । भारतदेशे सहस्रं वर्षाणां कालः दास्यकलङ्कितः आसीत् । इदानीं स्वातन्त्र्यसूर्योदयात्परं एकत्र संस्कृतिरश्मयः भारतभुवं पावनीकुर्वन्ति । अन्यत्र राजकीयस्वातन्त्र्ये प्राप्ते सत्यपि जनमानसे भाषाविषये, नीतिविषये, अनुशासनविषये, भूषाविषये परकीयानुकरणमेव अनुवर्तते । […]
ಆಹಾರನಿದ್ರಾಭಯಮೈಥುನಾನಿ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ |ಜ್ಞಾನಂ ನರಾಣಾಮಧಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಭಿಸ್ಸಮಾನಾಃ ||ಎಂಬ ಸುಭಾಷಿತ ಜ್ಞಾನ – ಎಂದರೆ ಬುದ್ಧಿಯನ್ನು ವಿಶೇಷವಾಗಿ ಪಡೆದ ಮಾನವ ಪಶುಗಳಿಗಿಂತ ವಿಶೇಷನೆನಿಸುತ್ತಾನೆ ಎಂದು ಹೇಳುತ್ತದೆ. ಬುದ್ಧಿಯಿಂದಲೇ ಶ್ರೇಷ್ಠನೆನಿಸಿದ ಮಾನವ ಯಾವುದನ್ನಾದರೂ ಮಾಡಲು ಅಥವಾ ಮಾಡದೇ ಇರಲು ಸ್ವತಂತ್ರನಾಗಿದ್ದಾನೆ. ಆದ್ದರಿಂದ ಅವನು ಮೇಲೇರುವ ಸಾಧ್ಯತೆ ಎಷ್ಟಿದೆಯೋ ಅವನು ಪತನ ಹೊಂದುವ ಸಾಧ್ಯತೆಯೂ ಆಷ್ಟೇ ಇದೆ. ಹಾಗಾಗಿಯೇ ಜಗತ್ತಿನ ಯಾವುದೇ ಜಾಗದ ಇತಿಹಾಸವನ್ನು ತಿರುಗಿಸಿ ನೋಡಿದರೂ ಎಲ್ಲೂ ಒಳಿತೊಂದೆ ಇದ್ದ ಅಥವಾ ಕೆಡುಕೊಂದೇ ಇದ್ದ […]