Admission

ಮೈತ್ರೇಯೀ ಗುರುಕುಲದಲ್ಲಿ ನೂತನ ಮಕ್ಕಳ ಪ್ರವೇಶಕ್ಕಾಗಿ ಅರ್ಜಿ

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿ ಮುಗಿಸಿದಂತಹ ಹೆಣ್ಣುಮಕ್ಕಳಿಗೆ ಅವಕಾಶ.

ಮೈತ್ರೇಯೀ ಗುರುಕುಲದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡಬಯಸುವ ಹೆಣ್ಣು ಮಕ್ಕಳಿಗೆ ಅರ್ಜಿಗಳು ದೊರೆಯುತ್ತಿದ್ದು ಆಸಕ್ತರು ಮೈತ್ರೇಯೀ ಗುರುಕುಲದ ವಿಳಾಸಕ್ಕೆ 300/ ರೂಪಾಯಿಗಳ M.O (ಸಂಪರ್ಕವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ) ಕಳುಹಿಸಿ ಅರ್ಜಿಯನ್ನು ಪಡೆಯಬಹುದು.

ಗುರುಕುಲ ಶಿಕ್ಷಣದ ವಿಶೇಷತೆಗಳು

  • ವೇದ – ವೇದಾಂಗ ಇತ್ಯಾದಿ ಶಾಸ್ತ್ರಾಧ್ಯಯನಕ್ಕೆ ವಿಶೇಷ ಆದ್ಯತೆ.
  • ಗುರುಕುಲ ಕಲಿಕೆಯ ಅವಧಿ 12 ವರ್ಷಗಳು.
  • ವೇದ, ಯೋಗ, ವಿಜ್ಞಾನ, ಕೃಷಿ, ಕಲಾಕೌಶಲವೆಂಬ ಪಂಚಮುಖೀ ಶಿಕ್ಷಣ.
  • ಸಂಸ್ಕೃತ ಮಾಧ್ಯಮದಲ್ಲಿ ಕಲಿಕೆ.
  • ಆತ್ಮನಿರ್ಭರತೆಯ ಜೀವನ ಶಿಕ್ಷಣ.
  • ಸಮಾಜೋಪಯೋಗಿ ವ್ಯಕ್ತಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ.
  • ಪ್ರಾಚೀನತೆಯ ಬೆಸುಗೆಯೊಂದಿಗೆ ಆಧುನಿಕತೆಯ ಜೋಡಣೆ.
  • ನಿ:ಶುಲ್ಕ ಶಿಕ್ಷಣ, ಆಹಾರ ಮತ್ತು ವಸತಿ ವ್ಯವಸ್ಥೆ.

ಸಂಪರ್ಕ ವಿಳಾಸ
ಕಾರ್ಯಾಲಯ ಕಾರ್ಯದರ್ಶಿ
ಮೈತ್ರೇಯೀ ಗುರುಕುಲಮ್,ಮೂರುಕಜೆ, (ಅಂಚೆ) ಕೊಡಂಗಾಯಿ
(ತಾ) ಬಂಟ್ವಾಳ ದ.ಕ -574243
ದೂರವಾಣಿ -9480574350,9480266366,8277402401
E-Mail- maitreyeegurukula@gmail.com
Website-www.maitreyeegurukulam.org

27 thoughts on “Admission

  1. Namaste,

    Can the student pursue or take 10th/PU privately after this education.? Today, that is also important for any job requirement. Pls advise.

    Jagadish
    Bangalore

  2. ನಾನು ಮೀನಾಕ್ಷಿ, ಉಡುಪಿ ಜಿಲ್ಲೆ ಬೈಂದೂರಿಂದ. ನನ್ನ ಎರಡನೇ ಹಾಗೂ ಮೂರನೇ ಮಗಳನ್ನು ಸೇರಿಸಬೇಕೆಂದಿರುವೆ. ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾದ ನಾನು‌ ಇಂದಿನ ಶಿಕ್ಷಣ ವ್ಯವಸ್ಥೆಯ ಸಾಧಕ ಬಾಧಕಗಳನ್ನು ಸೂಕ್ಷ್ಮವಾಗಿ ಅರಿತಿರುವೆ. ಎರಡನೇ ಮಗಳು ಸರಕಾರಿ ಶಾಲೆಯಲ್ಲಿ ಈಗ ಎರಡನೇ ತರಗತಿ ಓದುತ್ತಿದ್ದಾಳೆ. ಮೂರನೇಯವಳು ಈಗ ಶಿಶುವಿಹಾರ. ಇಬ್ಬರನ್ನೂ ನಿಮ್ಮ ಸಂಸ್ಥೆಗೆ ಸೇರಿಸಲು ಇಚ್ಛಿಸಿರುವೆ. ಐದನೇ ತರಗತಿ ತನಕ ಇಲ್ಲಿಯೇ ಕಲಿತು ಆರನೇ ತರಗತಿಗೆ ನಿಮ್ಮಲ್ಲಿ ಪ್ರವೇಶ ಪಡೆಯಲು ಇರಬೇಕಾದ ಅರ್ಹತೆಗಳೇನು? ಶುಲ್ಕ ಎಷ್ಟು? ಆಯ್ಕೆ ಹೇಗೆ? ಎಸ್ ಎಸಗ ಎಲ್ ಸಿ, ಪಿಯುಸಿ ಬೋರ್ಡ್ ಪರೀಕ್ಷೆಗಳನ್ನೂ ನಡೆಸುವಿರಾ? ಈ ಎಲ್ಲಾ ವಿವರಣೆಯನ್ನು ದಯಮಾಡಿ ನೀಡಿ.

  3. Om
    I need admission in your gurukul for my Daughter.. Now She is studying 4th Class Kamareddy Dist Madnoor Mandal Telangana State 9866412965

  4. मैं राजस्थान बाड़मेर जिले से हूं,,, मेरी बेटी को आपके इस गुरुकुल में पढ़ाई करवानी है,, एडमिशन कैसे होगा, ओर कब तक होगा🚩🙏 जय सनातनी

  5. Namaskaram,

    Kindly provide admission process details, my kid just finished 5th standard & pursuing Bharata natyam since 5years, she is really interested to join your Gurukulam. we just came to knew about your Gurukulam yesterday itself, we know it’s late but would like to try if there is any last chance.

  6. I need admission for 2026-27
    Now my daughter is studying in 5th std
    Students name. K. Mokasha Annanya

Leave a Reply to Zubrewar Sanjeevkumar Cancel reply

Your email address will not be published. Required fields are marked *