ಪ್ರವೇಶೋತ್ಸವ 2024

Share:
Date: June 20, 2024
Time: 10.30 ಬೆಳಗ್ಗೆ
Location: Maitreyee Gurukulam
Upcoming Events

ನೂತನ ಛಾತ್ರೆಯರ ಪ್ರವೇಶೋತ್ಸವ ಕಾರ್ಯಕ್ರಮ 20.6.24ರಂದು ನಡೆಯಲಿದೆ. ಬೆಳಗ್ಗೆ 8ಗಂಟೆಗೆ ಬ್ರಹ್ಮಕೂರ್ಚ ಹವನದ ಮೂಲಕ ಮಕ್ಕಳಿಗೆ ದೀಕ್ಷಾವಿಧಿಯನ್ನು ನಡೆಸಲಾಗುತ್ತದೆ. 10.30ಕ್ಕೆ ಮಕ್ಕಳಿಗೆ ಪ್ರಥಮ ಪಾಠ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.